ಆದಿತ್ಯನಾಥ್ ಮತ್ತು ಮೋದಿ ಮಾಡಿದ ದ್ವೇಷ ಭಾಷಣಗಳೆಷ್ಟು?► ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಹೆಚ್ಚಳ ► ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ತಂಡದ ಅಧ್ಯಯನ ವರದಿ ಹೇಳಿದ್ದೇನು ?#varthabharati #Hatespeech #Adityanath #NarendraModi #AmitShah #minorities